Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆನೆ ಪಟಾಕಿ ಡುಂ ಡುಂ ಡುಂ
Posted date: 01 Fri, Feb 2013 ? 11:21:28 AM

 ಅನನ್ಯ & ಐಶ್ವರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ಎಲ್.ರೂಪಾಸುರೇಶ್, ಸುರೇಶಬಾಬು ಎಲ್.ಪಿ. ನಿರ್ಮಿಸುತ್ತಿರುವ ಆನೆಪಟಾಕಿ ಚಿತ್ರಕ್ಕೆ ಪಾಂಡಿಚೆರಿಯ ಸುತ್ತಮುತ್ತ ನಾಯಕ ನಾಯಕಿ ಮಕ್ಕಳೊಂದಿಗೆ ಡುಂ ಡುಂ ಡುಂ ಸನಿಹಕ್ಕೆ ಬಾ ಡುಂ ಡುಂ ಡುಂ ಎಂಬ ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ಈ ಚಿತ್ರದ ರಚನೆ, ನಿರ್ದೇಶನ, ಚಂದ್ರಶೇಖರ ಬಂಡಿಯಪ್ಪ ಸಂಭಾಷಣ, ರಾಜೇಂದ್ರ ಕಾರಂತ್  ಛಾಯಾಗ್ರಹಣ ಜೆ.ಎಸ್. ವಾಲಿ,  ಸಂಗೀತ-ಧರ್ಮವಿಶ್, ಸಂಕಲನ -ಕೆ.ಆರ್. ಲಿಂಗರಾಜು, ಸಂಭಾಷಣೆ-ಹೊಯ್ಸಳ ರಾಜ್, ಕಲೆ-ಕುಮಾರ್, ನೃತ್ಯ-ಕಂಬಿರಾಜ್, ನಿರ್ವಹಣ್, ಡಿ.ಎಂ. ರಾಜ್ ಕುಮಾರ್, ತಾರಾಗಣದಲ್ಲಿ ಸೃಜನ್ ಲೋಕೇಶ್, ಪಾರ್ವತಿ ನಿರ್ಬಾಗ್, ಭಾಸ್ಕರ್,ರಂಗಾಯನ ರಘು, ಸಾಧು ಕೋಕಿಲ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ತಬಲಾ ನಾಣಿ, ರಾಕ್‌ಲೈನ್ ಸುಧಾಕರ, ಬುಲೆಟ್ ಪ್ರಕಾಶ್, ಸೋಮಣ್ಣ ಜಾಡರ್, ಅಕುಲ್, ಕೇಬಲ ಆನಂದ್ ಮುಂತಾದವರು ಅಭಿನಯಿಸಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆನೆ ಪಟಾಕಿ ಡುಂ ಡುಂ ಡುಂ - Chitratara.com
Copyright 2009 chitratara.com Reproduction is forbidden unless authorized. All rights reserved.